ಇಲ್ಲಿ ಇರೋದ್ ಬ್ಯಾಡ್ವಾ,, ಈ ನರಕದಿಂದ ಪಾರು ಮಾಡಿ ಪುಣ್ಯಾ ಕಟ್ಕೋರಿ,, ಗೋವುಗಳ ಆರ್ತನಾದ! - byre
By
Published : Oct 7, 2019, 8:21 PM IST
ಗೋವುಗಳನ್ನ ಆರಾಧಿಸೋರು, ಪ್ರೀತಿಸೋರಿದ್ದಾರೆ. ಗೋ ರಕ್ಷಣೆಗೆಂದೇ ಕಾನೂನಿದೆ. ಆದರೂ ಮೂಕಪ್ರಾಣಿಗಳ ರಕ್ಷಣೆ ಸರಿಯಾಗಿ ಆಗ್ತಿಲ್ಲ. ಗದಗ್‌ನಲ್ಲಿ 200ಕ್ಕೂ ಹೆಚ್ಚು ಗೋವುಗಳು ನರಕ ಯಾತನೆ ಅನುಭವಿಸುತ್ತಿವೆ.