ಉಡುಪಿಯಲ್ಲಿ ಮತ್ತೆ ಮರಳು ಮಾಫಿಯಾ ಅಟ್ಟಹಾಸ: ಕಾರ್ಮಿಕರ ಸಂಕಷ್ಟಕ್ಕೆ ದೊರೆಯುವುದೇ ಪರಿಹಾರ?
ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಮರಳುಗಾರಿಕೆ ಇದೀಗ ಮತ್ತೆ ಆರಂಭವಾಗುವ ಲಕ್ಷಣ ಗೋಚರವಾಗ್ತಿದೆ. ಬಿಜೆಪಿ ಅಧಿಕಾರಕ್ಕೆ ಬರ್ತಿದ್ದಂತೆ ಜಿಲ್ಲಾಧಿಕಾರಿಯ ದಿಢೀರ್ ವರ್ಗಾವಣೆ ಇದಕ್ಕೆ ಮುನ್ಸೂಚನೆ ಕೊಟ್ಟಿದ್ಯಾ ಎಂಬ ಅನುಮಾನ ಮೂಡುತ್ತಿದೆ.