ಅಂಧ ಮಕ್ಕಳಿಗೆ ಸಹಾಯ: ಅನಾಥರಲ್ಲೇ ಹೆತ್ತವರನ್ನು ಕಾಣುತ್ತಿರುವ ಗವಾಯಿ ಭಕ್ತ
ಅಪ್ಪ-ಅಮ್ಮ ತಮ್ಮ ಜೀವಮಾನದ ಗಳಿಕೆಯನ್ನು ಕೂಡಿಟ್ಟು ಮಕ್ಕಳನ್ನು ಸಲಹುತ್ತಾರೆ. ಆದ್ರೆ ಅಂತಹ ತಂದೆ- ತಾಯಿಗಳು ಇಳಿವಯಸ್ಸಿನಲ್ಲಿದ್ದಾಗ ಅವರನ್ನು ಆಶ್ರಮಗಳಲ್ಲಿ ಬಿಟ್ಟು ಬರುವವರೇ ಹೆಚ್ಚು. ಇಂತವರ ಮಧ್ಯೆ ಇಲ್ಲೋರ್ವ ವ್ಯಕ್ತಿ, ಅಗಲಿದ ಪೋಷಕರ ಸ್ಮರಣೆಗಾಗಿ ದಶಕದಿಂದ ಅಂಧ ಮಕ್ಕಳಿಗೆ ಸಹಾಯ ಮಾಡುವುದರ ಜೊತೆಗೆ ಆಶ್ರಮದಲ್ಲಿ ಅಪ್ಪ-ಅಮ್ಮನ ಪುಣ್ಯಸ್ಮರಣೆ ನಡೆಸಿಕೊಂಡು ಬರುತ್ತಿದ್ದಾರೆ.