ಮಾರುಕಟ್ಟೆ ರೌಂಡಪ್: 377 ಅಂಕ ಸೆನ್ಸೆಕ್ಸ್ ಏರಿಕೆ, ನಿಫ್ಟಿ 11,889 ಅಂಕ - ಪೆಟ್ರೋಲ್ ದರ
ಮುಂಬೈ: ಸಾಲದಾತ ಕೊಟಾಕ್ ಮಹೀಂದ್ರಾ ಬ್ಯಾಂಕ್ ತ್ರೈಮಾಸಿಕ ಗಳಿಕೆ ದಾಖಲಿಸಿದ ನಂತರ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನಂದು 376.60 ಅಂಕ ಅಥವಾ ಶೇ 0.94ರಷ್ಟು ಏರಿಕೆ ಕಂಡು 40,522.10ಕ್ಕೆ ತಲುಪಿದರೇ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 121.65 ಅಂಕ ಅಥವಾ ಶೇ 1.03ರಷ್ಟು ಏರಿಕೆ ಕಂಡು 11,889.40 ಅಂಕಗಳ ಮಟ್ಟ ತಲುಪಿತು.