ಕರ್ನಾಟಕ

karnataka

ETV Bharat / videos

ತಪ್ಪು ಮಾಡ್ಬಿಟ್ಟೇ, ಬಿಟ್ಟು ಹೋಗ್ಬೇಡಾ ನನ್ನಾ.. ಮದುವೆ ಹಾಲ್‌ನಲ್ಲಿ ಭಗ್ನ ಪ್ರೇಮಿಯ ಹೈಡ್ರಾಮಾ!

By

Published : Apr 13, 2019, 10:51 PM IST

ಪ್ರೀತಿ ಅಂದ್ರೇನೇ ಹೀಗೆ ಅನ್ಸುತ್ತೆ. ಒಂದ್ಸಾರಿ ಆ ಸೆಳೆತಕ್ಕೆ ಸಿಲುಕಿದ್ರೇ ಹೊರ ಬರೋದು ಕಷ್ಟ. ಹೊರ ಬಂದೀವಿ ಅಂದ್ಕೊಂಡೇ ಇನ್ನೊಂದು ಜೀವದ ಜತೆ ಬದುಕಿದ್ರೂ ಹಳೆ ನೆನಪು ಕಾಡದೇ ಇರಲ್ಲ. ಪ್ರೀತಿಸಿದವ ಇನ್ನೊಬ್ಬಳ ಜತೆ ಮದ್ವೆ ಆಗಲು ನಿಂತ್ರೇ ಹೃದಯ ಚೂರಾಗುತ್ತೆ. ಇಲ್ಲೊಬ್ಬ ಭಗ್ನ ಪ್ರೇಮಿ ಏನ್ಮಾಡಿದಳು ನೋಡಿ...

ABOUT THE AUTHOR

...view details