ದೇಶ ಸೇವೆಗೆ ಯುವಕರನ್ನ ಸನ್ನದ್ಧಗೊಳಿಸುತ್ತಿದೆ ಈ ಸಂಸ್ಥೆ! - ವಿದ್ಯಾರ್ಥಿಗಳು
ರಾಜ್ಯಕ್ಕೆ ಮೀಸಲಾಗಿದ್ದ ತಮ್ಮ ಸೇವೆಯನ್ನ ಸದ್ಯ ದೇಶಕ್ಕೆ ಮುಡಿಪಾಗಿಡುವ ಮೂಲಕ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಈ ಮೂಲಕ ತಮ್ಮ ಕನಸನ್ನ ನನಸಾಗಿಸಿಕೊಂಡಿದ್ದಾರೆ. ಹಾಗಿದ್ರೆ ಯಾರಿವರು? ಮಾಡಿರೋ ಸಾಧನೆಯಾದ್ರು ಏನು? ಬನ್ನಿ ನೋಡೋಣ...