ಕರ್ನಾಟಕ

karnataka

ETV Bharat / videos

ಕಿ.ಮೀ. ದೂರ ಸಾಲಿನಲ್ಲಿ ಕಾದರೂ 'ರುಚಿಗೆ ಮೋಸ ಮಾಡದ' ಹೊಸಕೋಟೆಯ ದಮ್ ಬಿರಿಯಾನಿ..! - biriyani news

By

Published : Oct 15, 2020, 9:40 PM IST

ಭಾನುವಾರ ಬಂದರೆ ಸಾಕು ಇಲ್ಲಿ ಯುವಕ ಯುವತಿಯರು ಸಾಲುಗಟ್ಟಿ ನಿಲ್ಲುತ್ತಾರೆ. ಗಂಟೆ-ಗಂಟಲೇ ಹೆದ್ದಾರಿ ಬದಿಯಲ್ಲಿ ಕಾಯುವುದು ಅವರ ಅಚ್ಚು-ಮೆಚ್ಚಿನ ಮಾಂಸ ಖಾದ್ಯಕ್ಕೆ. ಕೊರೊನಾ ಭೀತಿ ಸ್ವಲ್ಪ ಮಟ್ಟಿಗೆ ಇದ್ದರೂ ಡೋಂಟ್ ಕೇರ್ ಎನ್ನುವ ಇವರು ವೀಕೆಂಡ್​​ನಲ್ಲಿ ಸೂರ್ಯ ಬರೋದಕ್ಕೂ ಮುನ್ನ ಇಲ್ಲಿ ಬಿಡಾರ ಹೂಡುತ್ತಾರೆ. ಅದೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಹೊಸಕೋಟೆಯಲ್ಲಿ ಸಿಗುವ ದಮ್​ ಬಿರಿಯಾನಿಗಾಗಿ.

ABOUT THE AUTHOR

...view details