ರಾಜಾರೋಷವಾಗಿ ರಸ್ತೆಗೆ ನುಗ್ಗಿದ ಗ್ರೀನ್ ಅನಾಕೊಂಡ! ಕಣ್ತುಂಬಿಕೊಂಡ ದಾರಿಹೋಕರು! - ಸ್ಥಳೀಯರು
ಬೃಹದಾಕಾರದ ಹೆಬ್ಬಾವೊಂದು ಬ್ರೆಜಿಲ್ನ ನಡುರಸ್ತೆಯಲ್ಲಿ ಏಕಾಏಕಿ ಪ್ರತ್ಯಕ್ಷವಾಗಿ ಜನರು ಹೌಹಾರುವಂತೆ ಮಾಡಿರುವ ಘಟನೆ ನಡೆದಿದೆ. ಬರೋಬ್ಬರಿ ಮೂರು ಮೀಟರ್ ಉದ್ದ ಹಾಗು 30 ಕೆಜಿ ತೂಕದ ಈ ಹಾವು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಲು ಮುಂದಾಗಿದೆ. ಇಲ್ಲಿದೆ ವೀಡಿಯೋ