ಕರ್ನಾಟಕ

karnataka

ETV Bharat / videos

ಆಂಧ್ರದಲ್ಲಿ ಭುಗಿಲೆದ್ದ ಹಿಂಸಾಚಾರ: ಮತದಾನದ ವೇಳೆ ಡಿಟಿಪಿ-ವೈಎಸ್​ಆರ್​ ನಡುವೆ ಹೊಡೆದಾಟ! - ವಿಧಾನಸಭೆ

By

Published : Apr 11, 2019, 1:50 PM IST

ದೇಶದ 20 ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ವೋಟಿಂಗ್​ ನಡೆಯುತ್ತಿದೆ. ಇದರ ಮಧ್ಯೆ ಆಂಧ್ರಪ್ರದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಕೆಲವೊಂದು ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದಿದೆ.ಟಿಡಿಪಿ-ವೈಎಸ್​ಆರ್​ ಕಾಂಗ್ರೆಸ್​ ಮಧ್ಯೆ ಗಲಾಟೆ ನಡೆದಿದ್ದು, ಕೆಲವೊಂದು ಸ್ಥಳಗಳಲ್ಲಿ ಹೊಡೆದಾಟ ನಡೆದಿರುವುದು ಕಂಡು ಬಂದಿದೆ.

ABOUT THE AUTHOR

...view details