ಕರ್ನಾಟಕ

karnataka

ETV Bharat / videos

ಖಡ್ಗದಿಂದ ಕೇಕ್​ ಕತ್ತರಿಸಿ ಬರ್ತಡೇ ಆಚರಿಸಿಕೊಂಡ ಯುವಕ - ವಿಡಿಯೋ ವೈರಲ್​​ - ವೈರಲ್​ ವಿಡಿಯೋ

By

Published : Mar 6, 2021, 3:35 PM IST

ಮಧುರೈ (ತಮಿಳುನಾಡು): ಸ್ನೇಹಿತರೊಂದಿಗೆ ಸೇರಿಕೊಂಡು ಖಡ್ಗದಿಂದ ಕೇಕ್​ ಕತ್ತರಿಸಿ ತಮಿಳುನಾಡಿನ ಮಧುರೈನ ಯುವಕನೋರ್ವ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಹಿಂದೆ ಇದೇ ರೀತಿಯಾಗಿ ಮಾರಕಾಸ್ತ್ರ ಬಳಸಿ ಕೇಕ್​ ಕಟ್​ ಮಾಡಿದ್ದ ರೌಡಿಗಳನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದರು.

ABOUT THE AUTHOR

...view details