ಕೆಲವೇ ಹೊತ್ತಲ್ಲಿ ಚಂದಿರನ ಮೇಲೆ ಇಳಿಯಲಿರುವ ವಿಕ್ರಮ ಲ್ಯಾಂಡರ್ - ವಿಕ್ರಮ ಲ್ಯಾಂಡರ್
ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಸಂಸ್ಥೆಯ ಕಂಟ್ರೋಲ್ ಸೆಂಟರ್ನಲ್ಲಿ ನೂರಾರು ವಿಜ್ಞಾನಿಗಳು ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಲು ಕಾದು ಕುಳಿತಿದ್ದಾರೆ. ಕೇವಲ ಭಾರತವಲ್ಲದೆ ಇಡೀ ವಿಶ್ವವೇ ಸದ್ಯ ಎದುರು ನೋಡುತ್ತಿದ್ದು, ಅನೇಕ ಯೋಜನೆಗಳನ್ನು ಸಾಕಾರಗೊಳಿಸುವ ವಿಜ್ಞಾನಿಗಳ ಕನಸಿಗೆ ರೆಕ್ಕೆ ತರುವುದರ ಜೊತೆಗೆ ವಿಶ್ವದ ಅಗ್ರಗಣ್ಯ ದೇಶಗಳಲ್ಲಿ ಭಾರತಕ್ಕೆ ಸ್ಥಾನ ಸಿಗಲಿದೆ.