Watch video : ಬದರಿನಾಥ, ಕೇದಾರನಾಥ ದೇವಾಲಯ ಹಿಮಾವೃತ - ಬದರಿನಾಥ ಹಿಮಪಾತ ವಿಡಿಯೋ
ಉತ್ತರಾಖಂಡ : ರುದ್ರಪ್ರಯಾಗ್ ಮತ್ತು ಚಮೋಲಿ ಜಿಲ್ಲೆಗಳಲ್ಲಿ ಹಿಮಪಾತ ಮುಂದುವರೆದಿದೆ. ಜನರು ಮನೆಯಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಬದ್ರಿಧಾಮ್, ಹೇಮಕುಂಡ್, ಹೂವಿನ ಕಣಿವೆ, ಕೇದಾರನಾಥ ಸೇರಿದಂತೆ ಚಮೋಲಿ, ನಿತಿ, ಬಂಪಾ, ಕೈಲಾಶ್‌ಪುರದ ಅಂಚಿನ ಹಳ್ಳಿಗಳು ಹಿಮಾವೃತವಾಗಿವೆ. ಹಿಮಪಾತದ ಮನಮೋಹಕ ದೃಶ್ಯ ಇಲ್ಲಿದೆ ನೋಡಿ.