ಕರ್ನಾಟಕ

karnataka

ETV Bharat / videos

ಗಾಯಕಿಯಾದ ಬಾಕ್ಸಿಂಗ್‌ ಕ್ವೀನ್‌ ಮೇರಿ ಕೋಮ್.. - ಮೇರಿಕೋಮ್ ಹಾಡು

By

Published : Apr 15, 2019, 3:25 PM IST

ಗೋವಾ: ಏಪ್ರಿಲ್‌ 13ರಂದು ಗೋವಾ ಫೆಸ್ಟಿವಲ್‌ -2019 ನಡೆಯಿತು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನ ಈ ಫೆಸ್ಟಿವಲ್‌ನಲ್ಲಿ ಆಮಂತ್ರಿಸಿ ಗೌರವಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ 6 ಬಾರಿ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೇರಿಕೋಮ್, ಹಾಡು ಹಾಡಿ ಎಲ್ಲರ ಗಮನ ಸೆಳೆದರು. ಈ ಮೂಲಕ ಬಾಕ್ಸಿಂಗ್‌ ಐಕಾನ್‌ ಮೇರಿಕೋಮ್ ತಾನು ಅದ್ಭುತ ಗಾಯಕಿ ಎಂಬುದನ್ನು ತೋರಿಸಿದ್ದಾರೆ.

ABOUT THE AUTHOR

...view details