ರೈಲ್ವೆ ಪೊಲೀಸ್ ಸಮಯಪ್ರಜ್ಞೆ.. ಕೂದಲೆಳೆ ಅಂತರದಲ್ಲಿ ಪ್ರಯಾಣಿಕ ಪಾರು! VIDEO
ತಮಿಳುನಾಡಿನ ಕೊಯಮತ್ತೂರು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಚಲಿಸುತಿದ್ದ ರೈಲು ಹತ್ತುವ ವೇಳೆ ಕಾಲು ಜಾರಿ ಬಿದ್ದಿದ್ದಾನೆ. ಅಲ್ಲೆ ಇದ್ದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿ ಕೂಡಲೆ ಎಚ್ಚೆತ್ತುಕೊಂಡು ಆತನನ್ನು ಎತ್ತಿ ರೈಲಿನೊಳಕ್ಕೆ ತಳ್ಳುವ ಮೂಲಕ ಪ್ರಾಣ ಉಳಿಸಿದ್ದಾರೆ.