ಪಿಎಂ ಮೋದಿಗೆ 70ರ ಸಂಭ್ರಮ: ಮರಳು ಕಲಾಕೃತಿ ಮೂಲಕ ಶುಭ ಕೋರಿದ ಪಟ್ನಾಯಕ್ - 'ಆತ್ಮನಿರ್ಭರ ಭಾರತದ ಪ್ರವರ್ತಕ
ಪುರಿ (ಒಡಿಶಾ): ಇಂದು ಪ್ರಧಾನಿ ನರೇಂದ್ರ ಮೋದಿಯವರಿಗೆ 70ನೇ ವರ್ಷದ ಹುಟ್ಟುಹಬ್ಬ. ಭುವನೇಶ್ವರ ಮೂಲದ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, ಒಡಿಶಾದ ಪುರಿ ಬೀಚ್ ತೀರದಲ್ಲಿ ತಮ್ಮ ಮರಳು ಕಲಾಕೃತಿ ಮೂಲಕ ಪ್ರಧಾನಿಗೆ ಜನುಮದಿನದ ಶುಭ ಕೋರಿದ್ದಾರೆ. ಮರಳು ಕಲಾಕೃತಿ ಮೇಲೆ 'ಆತ್ಮ ನಿರ್ಭರ ಭಾರತದ ಪ್ರವರ್ತಕ' ಎಂದು ಬರೆದಿದ್ದಾರೆ.