ಇಲ್ಲದ ಸಾಮಾಜಿಕ ಅಂತರ... ಮದ್ಯ ಖರೀದಿಗೆ ಸುಡು ಬಿಸಿಲಿನಲ್ಲೇ ಕಿ. ಮೀ.ಗಟ್ಟಲೆ ಕ್ಯೂ ನಿಂತ ಜನ್ರು! - ಮಹಾಮಾರಿ ಕೊರೊನಾ
ನವದೆಹಲಿ: ಇಂದಿನಿಂದ ದೇಶದಲ್ಲಿ ಮದ್ಯ ಖರೀದಿ ಮಾಡಲು ಅವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಎಣ್ಣೆ ಖರೀದಿ ಮಾಡುವಂತೆ ಕೇಂದ್ರ ಆದೇಶ ನೀಡಿದೆ. ಇದರ ನಡುವೆ ಮದ್ಯದಂಗಡಿ ನಡುವೆ ಕ್ಯೂನಲ್ಲಿ ನಿಂತು ಎಣ್ಣೆ ಖರೀದಿ ಮಾಡಲಾಗ್ತಿದ್ದು, ಕೆಲವೊಂದು ಪ್ರದೇಶಗಳಲ್ಲಿ ಯಾವುದೇ ಸಾಮಾಜಿಕ ಅಂತರ ಕಾಣಿಸುತ್ತಿಲ್ಲ. ಕಿಲೋ ಮೀಟರ್ಗಂಟಲೇ ದೂರ ಕ್ಯೂ ನಿಂತಿರುವ ಎಣ್ಣೆ ಪ್ರಿಯರು ಮಧ್ಯ ಖರೀದಿ ಮಾಡ್ತಿದ್ದಾರೆ.