ಮನಸ್ಸನ್ನು ರಿಫ್ರೆಶ್ ಮಾಡುವ 'ಮಸಾಲಾ ಚಾಯ್' ಜೊತೆ ಈ ಸಂಜೆ ಕಳೆಯಿರಿ - ಮಸಾಲಾ ಟೀ
ಭಾರತದಲ್ಲಿ ಟೀ (ಚಹಾ, ಚಾಯ್) ಮೇಲಿನ ಪ್ರೀತಿಗೆ ಎಲ್ಲೆಯೇ ಇಲ್ಲ. ಈ ಪ್ರೀತಿಯು ಬಗೆಬಗೆಯ ಚಹಾ ತಯಾರಿಸಲು ಕಾರಣವಾಗಿದೆ. ದೇಶದ ಚಹಾ ಸಂಸ್ಕೃತಿಯಲ್ಲಿ ಬದಲಾವಣೆಯಾದರೂ ಸಾಂಪ್ರದಾಯಿಕ ಚಹಾ ಮೇಲಿನ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ. ಶೇ.80 ರಷ್ಟು ಭಾರತೀಯರು ಹಾಲಿನಿಂದ ತಯಾರಿಸುವ ಚಹಾಗೆ ಆದ್ಯತೆ ನೀಡುತ್ತಾರೆಂದು ಟೀ ಬೋರ್ಡ್ ಆಫ್ ಇಂಡಿಯಾ ನಡೆಸಿದ ಅಧ್ಯಯನವೊಂದು ತಿಳಿಸುತ್ತದೆ. ಮನಸ್ಸನ್ನು ರಿಫ್ರೆಶ್ ಮಾಡುವ 'ಮಸಾಲಾ ಚಾಯ್' ಜೊತೆ ಇಂದಿನ ನಿಮ್ಮ ಸಂಜೆ ಕಳೆಯಿರಿ.