ದೇಶದ ಮೊದಲ ಲೋಕಸಭಾ ಚುನಾವಣೆಯ ರೋಚಕ ಕಹಾನಿ..! - ಇವಿಎಂ
ಭಾರತದಲ್ಲಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ನಡೆಯುವ ಲೋಕಸಭಾ ಚುನಾವಣೆ ವಿಶ್ವದ ಪಾಲಿಗೆ ಪ್ರಜಾಪ್ರಭುತ್ವದ ಮಹಾನ್ ಜಾತ್ರೆ, ಅಧ್ಯಯನಶೀಲರು ಮತ್ತು ಸಂಶೋಧಕರಿಗೆ ಅದೊಂದು ಬೃಹತ್ ವಿಷಯ ವಸ್ತು. ಇಂತಹ ಭಾರತದ ಮೊದಲ ಚುನಾವಣೆ ಬಗ್ಗೆ ಅದೆಷ್ಟೋ ಜನರಿಗೆ ತಿಳಿದಿಲ್ಲ. ಇಂದಿನ ಇವಿಎಂ ವೋಟಿಂಗ್ ಜಮಾನದಲ್ಲಿ ಬ್ಯಾಲೆಟ್ ಮತದ ರೋಚಕ ಕಹಾನಿ ಇದು..