ಕರ್ನಾಟಕ

karnataka

ETV Bharat / videos

ರೂಪಾಂತರಿತ ಕೊರೊನಾ ವೈರಸ್: ಈಟಿವಿ ಭಾರತದೊಂದಿಗೆ ಬ್ರಿಟನ್​ನಿಂದ ಡಾ. ವೈಶಾಲಿ ದಾಮ್ಲೆ ಮಾತು - ಈಟಿವಿ ಸಂದರ್ಶನ

By

Published : Dec 23, 2020, 8:56 PM IST

ಜಗತ್ತಿಲ್ಲೆಡೆ ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿರುವಾಗಲೇ, ಇಂಗ್ಲೆಂಡ್​ನಲ್ಲಿ ರೂಪಾಂತರಿತ ಕೊರೊನಾ ವೈರಸ್ ಪತ್ತೆಯಾಗಿದೆ. ಇದು ಲಂಡನ್​ನಲ್ಲಿ ಕಂಡು ಬಂದಿದ್ದು, ಭಾರತಕ್ಕೂ ಕಾಲಿಟ್ಟಿದೆ. ಇದು ಸಾಮಾನ್ಯ ಕೊರೊನಾ ವೈರಸ್​ಗಿಂತ ಹೇಗೆ ಭಿನ್ನ? ಲಂಡನ್​ನಲ್ಲಿ ಈಗ ಪರಿಸ್ಥಿತಿ ಹೇಗಿದೆ? ಈ ಎಲ್ಲಾ ವಿಚಾರಗಳ ಕುರಿತು ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ ನಗರದಲ್ಲಿ ಮನೋವೈದ್ಯರಾಗಿರುವ ಕರ್ನಾಟಕ ಮೂಲದ ಡಾ. ವೈಶಾಲಿ ದಾಮ್ಲೆ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ. ಇವರ ಸಂದರ್ಶನ ಇಲ್ಲಿದೆ.

ABOUT THE AUTHOR

...view details