ಅಮರನಾಥ ಯಾತ್ರಾರ್ಥಿಗಳ ರಕ್ಷಣೆಗೆ ನಿಂತ ಇಂಡೋ-ಟಿಬೆಟ್ ಆರ್ಮಿ
ಜೀವಿತಾವಧಿಯಲ್ಲಿ ಒಮ್ಮೆಯಾದ್ರೂ ಅಮರನಾಥ ಯಾತ್ರೆ ಕೈಗೊಳ್ಳಬೇಕು. ಪವಿತ್ರ ಗುಹೆಯೊಳಗೆ ತಪಸ್ವಿ ಶಿವನ ದರ್ಶನ ಪಡೆಯಬೇಕು ಅನ್ನೋ ಹಂಬಲ ಪ್ರತಿಯೊಬ್ಬ ಶಿವನ ಭಕ್ತರಿಗೆ ಇದ್ದೇ ಇರುತ್ತೆ. ಆದ್ರೆ ಮಂಜು ಗಡ್ಡೆಯಿಂದ ರೂಪಗೊಳ್ಳುವ ಈಶ್ವರನ ಮೂರ್ತಿಯನ್ನು ಕಣ್ತುಂಬಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ಯಾಕಂದ್ರೆ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಆತಂಕ. ಇದರ ನಡುವೆಯೂ ಅಮರನಾಥ ಸನ್ನಿಧಿಗೆ ಬರುವ ಭಕ್ತರ ರಕ್ಷಾ ಕವಚವಾಗಿ ನಿಂತಿದ್ದಾರೆ ಇಂಡೋ-ಟಿಬೇಟ್ ಬಾರ್ಡರ್ ಪೊಲೀಸರು. ಐಟಿಬಿಪಿ ಕೈಗೊಂಡಿರೋ ಭದ್ರತೆ ಹೇಗಿದೆ ಅನ್ನೋದರ ವಿಶೇಷ ವರದಿ ಇಲ್ಲಿದೆ...