ಕರ್ನಾಟಕ

karnataka

ETV Bharat / videos

ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಂದ ಕೊರೊನಾ ವಾರಿಯರ್​​... ಹೂಮಳೆ ಸುರಿಸಿ ಸ್ವಾಗತ - ಕೊರೊನಾ ಸೋಂಕಿನಿಂದ ಪೊಲೀಸ್​ ಗುಣಮುಖ

By

Published : May 23, 2020, 12:37 PM IST

ಮಹಾರಾಷ್ಟ್ರ: ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮುಂಬೈನ ತಮ್ಮ ಮನೆಗೆ ಹಿಂದಿರುಗಿ ಬಂದ ಸಹಾಯಕ ಪೊಲೀಸ್​ ಇನ್ಸ್​ಪೆಕ್ಟರ್​ ಮೇಲೆ ನೆರೆಹೊರೆಯವರು ಹೂಮಳೆ ಸುರಿಸಿ ಬರಮಾಡಿಕೊಂಡಿದ್ದಾರೆ.

ABOUT THE AUTHOR

...view details