ಕರ್ನಾಟಕ

karnataka

ETV Bharat / videos

ಹರಿಯಾಣ ಸಚಿವ ಅನಿಲ್ ವಿಜ್​ಗೆ ಕಪ್ಪು ಬಾವುಟ ತೋರಿಸಿ ರೈತರ ಆಕ್ರೋಶ

By

Published : Dec 1, 2020, 10:24 AM IST

ಅಂಬಾಲ (ಹರಿಯಾಣ): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ 'ದೆಹಲಿ ಚಲೋ' ಪ್ರತಿಭಟನೆ ಮುಂದುವರೆದಿದೆ. ನಿನ್ನೆ ಅಂಬಾಲಾದಲ್ಲಿ ರೈತರು 'ಕಿಸಾನ್ ಏಕ್ತಾ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಗಿದ್ದು, ಪಂಜೋಖ್ರಾ ಸಾಹಿಬ್ ಗುರುದ್ವಾರದ ಹೊರಗೆ ಹರಿಯಾಣ ಸಚಿವ ಅನಿಲ್ ವಿಜ್​ಗೆ ಕಪ್ಪು ಬಾವುಟ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details