ಕರ್ನಾಟಕ

karnataka

ETV Bharat / videos

ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಗೆ ಕಿರುಕುಳ... ವಿದ್ಯಾರ್ಥಿ ಮೇಲೆ ಕುಟುಂಬಸ್ಥರಿಂದ ಹಲ್ಲೆ! - ವಿದ್ಯಾರ್ಥಿ ಮೇಲೆ ಕುಟುಂಬಸ್ಥರಿಂದ ಹಲ್ಲೆ

By

Published : Oct 5, 2020, 4:58 PM IST

ಭರತ್ಪುರ್​​(ರಾಜಸ್ಥಾನ): ಪರೀಕ್ಷೆ ಬರೆಯಲು ಕಾಲೇಜ್​ಗೆ ಬಂದಿದ್ದ ಯುವಕನೋರ್ವ ವಿದ್ಯಾರ್ಥಿನಿವೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ಆರೋಪ ಕೇಳಿ ಬಂದಿದ್ದು, ಆತನ ಮೇಲೆ ಕುಟುಂಬಸ್ಥರು ಹಾಗೂ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಉತ್ತರ ಪ್ರದೇಶಧ ಭರತ್​ಪುರ್​​ನ ಖಾಸಗಿ ಕಾಲೇಜ್​​ನಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ABOUT THE AUTHOR

...view details