ಕರ್ನಾಟಕ

karnataka

ETV Bharat / videos

ಪೊಲೀಸರು - ಕ್ರಿಮಿನಲ್ಸ್​​​ ಮಧ್ಯೆ ಫೈರಿಂಗ್​... ಸಿಸಿಟಿವಿಯಲ್ಲಿ ದೃಶ್ಯ ಸೆರೆ!

By

Published : Jun 11, 2020, 4:43 PM IST

ನವದೆಹಲಿ: ಇಲ್ಲಿನ ಇಂದ್ರಲೇಖಾ ಪೊಲೀಸ್​ ಚೌಕಿ ಠಾಣೆಯ ಮುಂಭಾಗದಲ್ಲಿ ಬುಧವಾರ ತಡರಾತ್ರಿ ಪೊಲೀಸರು ಹಾಗೂ ಕ್ರಿಮಿನಲ್ಸ್​ ನಡುವೆ ಗುಂಡಿನ ಚಕಮಕಿ ನಡೆದಿದೆ. ಅದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್​ ಠಾಣೆಗೆ ಬಂದ ಕೆಲ ಕ್ರಿಮಿನಲ್​ಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಕೆಲ ಪೊಲೀಸರು ಸಹ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ABOUT THE AUTHOR

...view details