ಕರ್ನಾಟಕ

karnataka

ETV Bharat / videos

ವಲಸಿಗರು ಪೊಲೀಸರ ನಡುವೆ ಸಂಘರ್ಷ, ಕಲ್ಲು ತೂರಾಟಕ್ಕೆ ಪ್ರತಿಯಾಗಿ ಪೊಲೀಸರಿಂದ ಅಶ್ರುವಾಯು - ಪೊಲೀಸ್​

By

Published : May 4, 2020, 4:17 PM IST

ಅತಂತ್ರವಾಗಿರುವ ವಲಸೆ ಕಾರ್ಮಿಕರು ತಮ್ಮೂರುಗಳಿಗೆ ತೆರಳುವಂತೆ ಗುಜರಾತ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸೂರತ್​ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಚಾರ್ಜ್​ ಮಾಡಿ ಅಶ್ರುವಾಯು ಸಿಡಿಸಿ, ವಲಸಿಗರನ್ನು ಚದುರಿಸಿದ್ದಾರೆ.

ABOUT THE AUTHOR

...view details