ಕರ್ನಾಟಕ

karnataka

ETV Bharat / videos

ಪಾರ್ಕಿಂಗ್​ ಸ್ಥಳದಿಂದ ದಿಢೀರ್​ ಸ್ಟಾರ್ಟ್​​... ಡ್ರೈವರ್ ಇಲ್ಲದೇ ಚಲಿಸಿದ ಬಸ್​! - ಆಂಧ್ರಪ್ರದೇಶದ ನೆಲ್ಲೂರು

By

Published : Jan 21, 2021, 3:28 AM IST

ನೆಲ್ಲೂರು(ಆಂಧ್ರಪ್ರದೇಶ): ಪಾರ್ಕಿಂಗ್​ ಸ್ಥಳದಲ್ಲಿ ನಿಲ್ಲಿಸಿದ್ದ ಬಸ್​ವೊಂದು ಡ್ರೈವರ್​ ಇಲ್ಲದೇ ದಿಢೀರ್​ ಆಗಿ ಸ್ಟಾರ್ಟ್​ ಆಗಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ಡಿಪೋದಲ್ಲಿನ ಸಿಸಿಟಿವಿಯಲ್ಲಿ ಇದರ ದೃಶ್ಯಾವಳಿ ಸೆರೆಯಾಗಿದ್ದು, ಜನವರಿ 18ರಂದು ಈ ಘಟನೆ ನಡೆದಿದೆ. ಪಾರ್ಕಿಂಗ್​ ಸ್ಥಳದಲ್ಲಿ ಡ್ರೈವರ್​ ಹ್ಯಾಂಡ್​ಬ್ರೇಕ್ ಹಾಕದೇ, ಗೇರ್​ನಲ್ಲಿ ನಿಲ್ಲಿಸಿ ಹೋಗಿರುವ ಕಾರಣ ಈ ಘಟನೆ ನಡೆದಿದ್ದು, ಏಕಾಏಕಿ ಸೆಲ್ಫ್​ ಆನ್ ಆಗಿದೆ ಎಂದಿದ್ದಾರೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ABOUT THE AUTHOR

...view details