ಜಮ್ಮು ಕಾಶ್ಮೀರ ಪೊಲೀಸರ ಜೊತೆಗೂಡಿ ಕಾರ್ಯ ನಿರ್ವಹಣೆ: ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಘೋಷಣೆ
ಶ್ರೀನಗರ ( ಜಮ್ಮು ಕಾಶ್ಮೀರ ): ಭಾರತೀಯ ಸೇನೆಯೂ ಇತರ ಭದ್ರತಾ ಪಡೆಗಳಾದ, ಜಮ್ಮು ಕಾಶ್ಮೀರ ಪೊಲೀಸ್, ಕೇಂದ್ರ ಮೀಸಲು ಪಡೆ (ಸಿಆರ್ಪಿಎಫ್) ಹಾಗೂ ಇತರ ಸಂಸ್ಥೆಗಳಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾಗರಿಕ ಆಡಳಿತ ಇಲಾಖೆಗಳ ಜೊತೆಗೂಡಿ ಒಂದು ತಂಡವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ತಿಳಿಸಿದ್ದಾರೆ. ಪುಲ್ವಾಮ ದಾಳಿ ಮತ್ತು 370ನೇ ವಿಧಿ ತಿದ್ದುಪಡಿ ಬಳಿಕ ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
Last Updated : Feb 26, 2020, 6:52 PM IST