ಕರ್ನಾಟಕ

karnataka

ETV Bharat / videos

ಸಂಕ್ರಾಂತಿಗೆ ಮನೆಗೆ ಬಂದ ಹೊಸ ಅಳಿಯನಿಗಾಗಿ 125 ಬಗೆಯ ಖಾದ್ಯ ತಯಾರಿಸಿದ ಅತ್ತೆ! - ಸಂಕ್ರಾಂತಿ ಹಬ್ಬ

By

Published : Jan 19, 2021, 2:37 PM IST

ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ): ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬಂದ ನವವಿವಾಹಿತ ಮಗಳು-ಅಳಿಯನಿಗೆ ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ ಮೂಲದ ದಂಪತಿ ಅದ್ಧೂರಿ ಸ್ವಾಗತ ಕೋರಿದ್ದಾರೆ. ಅಳಿಯನಿಗಾಗಿ ಅತ್ತೆಯು ಬರೋಬ್ಬರಿ 125 ಬಗೆಯ ಖಾದ್ಯಗಳನ್ನು ತಯಾರಿಸಿ, ತಿನ್ನಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ABOUT THE AUTHOR

...view details