ಕರ್ನಾಟಕ

karnataka

ETV Bharat / state

ಕಾದ ಎಣ್ಣೆಗೆ ವ್ಯಕ್ತಿಯನ್ನು ಎಸೆದ ಕಿಡಿಗೇಡಿಗಳು

ಶೆಳ್ಳಿಗೆಪ್ಪ ಎಂಬುವ ವ್ಯಕ್ತಿಯನ್ನು ಅದೇ ಗ್ರಾಮದ ಕೆಲವು ದುಷ್ಕರ್ಮಿಗಳು ಹೊಲಕ್ಕೆ ಹೋಗಿ ಬರುವಂತಹ ಸಂದರ್ಭದಲ್ಲಿ ಕಾದ ಎಣ್ಣೆಗೆ ಎಸೆದಿದ್ದಾರೆ.

thrown a person into the boiled oil
ಕಾದ ಎಣ್ಣೆಗೆ ವ್ಯಕ್ತಿಯನ್ನು ಎಸೆದ ಕಿಡಿಗೇಡಿಗಳು

By

Published : Jan 12, 2021, 4:44 AM IST

ಸುರಪುರ: ತಾಲೂಕಿನ ಬೇವಿನಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕಾದ ಎಣ್ಣೆಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಬೇವಿನಾಳ ಗ್ರಾಮದ ಮರೆಪ್ಪ ಶೆಳ್ಳಿಗೆಪ್ಪ ಎಂಬುವ ವ್ಯಕ್ತಿಯನ್ನು ಅದೇ ಗ್ರಾಮದ ಕೆಲವು ದುಷ್ಕರ್ಮಿಗಳು ಹೊಲಕ್ಕೆ ಹೋಗಿ ಬರುವಂತಹ ಸಂದರ್ಭದಲ್ಲಿ ಕಾದ ಎಣ್ಣೆಗೆ ಎಸೆದಿದ್ದಾರೆ.

ಬೇವಿನಾಳ ಗ್ರಾಮದ ಕೆಲವು ಪ್ರಭಾವಿ ವ್ಯಕ್ತಿಗಳು ರಾಜಕೀಯ ವೈಷಮ್ಯದಿಂದಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಗಾಯಗೊಂಡಿರುವ ವ್ಯಕ್ತಿ ಮರಿಯಪ್ಪನ ಕುಟುಂಬಸ್ಥರು ಆರೋಪಿಸಿದ್ದಾರೆ.ಸದ್ಯ ಮರಿಯಪ್ಪನನ್ನು ಸುರಪುರ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.

ABOUT THE AUTHOR

...view details