ಗುರುಮಠಕಲ್/ ಯಾದಗಿರಿ:ವೃದ್ದ ದಂಪತಿ ಸಾವಿನಲ್ಲಿ ಒಂದಾದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ನಲ್ಲಿ ನಡೆದಿದೆ.
ಗುರುಮಠಕಲ್ ತಾಲೂಕಿನ ಮೋಟ್ನಳ್ಳಿ ಗ್ರಾಮದಲ್ಲಿ ಧೂಳಪ್ಪ ಕೆಂಪೇನೂರ (80) ಹಾಗೂ ಕಾಶಮ್ಮ (70) ಮೃತಪಟ್ಟ ದಂಪತಿ.
ಗುರುಮಠಕಲ್/ ಯಾದಗಿರಿ:ವೃದ್ದ ದಂಪತಿ ಸಾವಿನಲ್ಲಿ ಒಂದಾದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ನಲ್ಲಿ ನಡೆದಿದೆ.
ಗುರುಮಠಕಲ್ ತಾಲೂಕಿನ ಮೋಟ್ನಳ್ಳಿ ಗ್ರಾಮದಲ್ಲಿ ಧೂಳಪ್ಪ ಕೆಂಪೇನೂರ (80) ಹಾಗೂ ಕಾಶಮ್ಮ (70) ಮೃತಪಟ್ಟ ದಂಪತಿ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಧೂಳಪ್ಪ ಕೆಂಪೇನೂರ ಅವರು ನಿನ್ನೆ (ಶುಕ್ರವಾರ) ಮಧ್ಯಾಹ್ನ ಮನೆಯಲ್ಲಿ ಮೃತಪಟ್ಟಿದ್ದರು. ಪತ್ನಿ ಕಾಶಮ್ಮ ಅವರು ಪತಿಯ ಶವದ ಎದುರು ಕುಳಿತು ರೋಧಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ದಂಪತಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.
TAGGED:
ಸಾವಿನಲ್ಲೂ ಒಂದಾದ ವೃದ್ಧ ದಂಪತಿ