ಯಾದಗಿರಿ:ಜಿಲ್ಲೆಯಲ್ಲಿ ನಿನ್ನೆ 50 ಕೋವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 7,362ಕ್ಕೆ ಏರಿಕೆಯಾಗಿದೆ.
ಯಾದಗಿರಿ: 50 ಕೋವಿಡ್ ಪ್ರಕರಣಗಳು ಪತ್ತೆ... ಸೋಂಕಿತರ ಸಂಖ್ಯೆ 7,362ಕ್ಕೆ ಏರಿಕೆ - ಯಾದಗಿರಿ ಕೊರೊನಾ ನ್ಯೂಸ್
ನಿನ್ನೆ 50 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 7,362ಕ್ಕೆ ತಲುಪಿದೆ.
ಯಾದಗಿರಿ ಕೊರೊನಾ ಪ್ರಕರಣಗಳು
ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ನಿನ್ನೆ 148 ಜನರು ಸಂಪೂರ್ಣ ಗುಣಮುಖರಾಗಿದ್ದು, ಈವರೆಗೆ ಒಟ್ಟು 6,279 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 49 ಜನರು ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಸದ್ಯ 1,034 ಸಕ್ರಿಯ ಪ್ರಕರಣಗಳಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.