ವಿಜಯಪುರ :ವಿದ್ಯುತ್ ವೈರ್ ಹರಿದು ಬಿದ್ದು ತಂದೆ, ಮಗ ಸಾವನ್ನಪ್ಪಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ಬಸವನಹಟ್ಟಿಯ ತೋಟದಲ್ಲಿ ನಡೆದಿದೆ.
ಕೆಲಸ ಮಾಡುತ್ತಿದ್ದಾಗ ಹರಿದು ಬಿದ್ದ ವಿದ್ಯುತ್ ವೈರ್: ತಂದೆ-ಮಗ ಸಾವು - ವಿಜಯಪುರ
ತೋಟದಲ್ಲಿ ವಿದ್ಯುತ್ ವೈರ್ ಹರಿದುಬಿದ್ದ ಪರಿಣಾಮ ಕೆಲಸ ಮಾಡುತ್ತಿದ್ದ ತಂದೆ ಮತ್ತು ಮಗ ಸಾವನ್ನಪ್ಪಿದ್ದಾರೆ.
ವಿದ್ಯುತ್ ತಂತಿ ಹರಿದು ತಂದೆ, ಮಗ ಸಾವು
ತೋಟದಲ್ಲಿ ವೈರ್ ಹರಿದುಬಿದ್ದ ಪರಿಣಾಮ ಕೆಲಸ ಮಾಡುತ್ತಿದ್ದ ತಂದೆ ಮತ್ತು ಮಗ ಸಾವನ್ನಪ್ಪಿದ್ದಾರೆ. ಇನ್ನು ಸಾವನ್ನಪ್ಪಿರುವವರನ್ನು ರುಕ್ಮುದ್ದೀನ ಬೊಮ್ಮನಳ್ಳಿ (50) ಹಾಗೂ ಮಗ ಜಾವೀದ್ ಬೊಮ್ಮನಳ್ಳಿ (25) ಎಂದು ಗುರುತಿಸಲಾಗಿದೆ.
ಇನ್ನು ಘಟನೆ ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.