ಕರ್ನಾಟಕ

karnataka

ETV Bharat / state

ವರ್ಷದಿಂದ ಕೂಡಿಟ್ಟ ₹1,435 ಪಿಎಂ ಪರಿಹಾರ ನಿಧಿಗೆ ಜಮೆ ಮಾಡಿದ ಬಾಲಕಿ..

ಏಳು ವರ್ಷದ ಬಾಲಕಿ ಶ್ರೇಯಾ ದುದಗಿಯಿಂದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

A girl has accumulated Rs 1,435 a year for a PM relief fund
ವರ್ಷದಿಂದ ಕೂಡಿಟ್ಟ 1,435 ರೂಪಾಯಿಯನ್ನ ಪಿಎಂ ಪರಿಹಾರ ನಿಧಿಗೆ ಜಮೆ ಮಾಡಿದ ಬಾಲಕಿ

By

Published : Apr 29, 2020, 9:37 AM IST

ವಿಜಯಪುರ:ಪೋಷಕರು ನೀಡಿದ ಪಾಕೇಟ್ ಮನಿ ಕೂಡಿಟ್ಟಿದ್ದ ಬಾಲಕಿ ಅದೆಲ್ಲವನ್ನೂ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ.

ವರ್ಷದಿಂದ ಕೂಡಿಟ್ಟ 1,435 ರೂ. ಪಿಎಂ ಪರಿಹಾರ ನಿಧಿಗೆ ಜಮೆ ಮಾಡಿದ ಬಾಲಕಿ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದ ಬಾಲಕಿ ಶ್ರೇಯಾ ದುದಗಿ, ಭತಗುಣಕಿಯ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್​ನಿಂದ ವರ್ಷದಿಂದ ಕೂಡಿಟ್ಟಿದ್ದ 1,435 ರೂಪಾಯಿಯನ್ನ ಪಿಎಂ ಪರಿಹಾರ ನಿಧಿಗೆ ಜಮೆ ಮಾಡಿದ್ದಾಳೆ. ಏಳು ವರ್ಷದ ಬಾಲಕಿ ಶ್ರೇಯಾ ದುದಗಿಯಿಂದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details