ಕರ್ನಾಟಕ

karnataka

ETV Bharat / state

ಕಾವೇರಿದ ವಾಣಿಜ್ಯ ಬಂದರು ವಿಸ್ತರಣೆ ವಿವಾದ:  ಮತ್ತೆ ಭುಗಿಲೆದ್ದ ಮೀನುಗಾರರ ಆಕ್ರೋಶ - ಮತ್ತೆ ಕಾವೇರಿದ ವಾಣಿಜ್ಯ ಬಂದರು ವಿಸ್ತರಣೆ ವ್ಯಾಜ್ಯ

ಕಾರವಾರದಲ್ಲಿ ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ  ಕಾರವಾರದಲ್ಲಿ ಮೀನುಗಾರರ ಪ್ರತಿಭಟನೆ ಮತ್ತೆ ಆರಂಭವಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಧರಣಿ ಮುಂದುವರಿಸಿದ್ದಾರೆ.

fishers-protest-against-to-commercial-port-expansion
ಮತ್ತೆ ಕಾವೇರಿದ ವಾಣಿಜ್ಯ ಬಂದರು ವಿಸ್ತರಣೆ ವ್ಯಾಜ್ಯ

By

Published : Jan 28, 2020, 8:49 PM IST

ಕಾರವಾರ : ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಕಾರವಾರದಲ್ಲಿ ಮೀನುಗಾರರ ಪ್ರತಿಭಟನೆ ಮತ್ತೆ ಆರಂಭವಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಧರಣಿ ಮುಂದುವರಿಸಿದ್ದಾರೆ.

ಕಳೆದ ಜನವರಿ 13 ರಂದು ಕಾಮಗಾರಿಗೆ ಚಾಲನೆ ನೀಡಿದ ನಂತರ ಪ್ರತಿಭಟನೆ ಪ್ರಾರಂಭಿಸಿದ್ದ ಮೀನುಗಾರರು ನ್ಯಾಯಾಲಯ ಕಾಮಗಾರಿಗೆ ತಡೆಯಾಜ್ಞೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಿದ್ದರು. ಆದರೆ ಇದೀಗ ಸರ್ಕಾರ ಕಾಮಗಾರಿ ಹಿಂಪಡೆಯಬೇಕೆಂದು ಆಗ್ರಹಿಸಿ, ಮತ್ತೆ ಪ್ರತಿಭಟನೆ ಮುಂದುವರೆಸಿದ್ದಾರೆ.

ಮತ್ತೆ ಕಾವೇರಿದ ವಾಣಿಜ್ಯ ಬಂದರು ವಿಸ್ತರಣೆ ವ್ಯಾಜ್ಯ

ಕಾಮಗಾರಿಯನ್ನು ಸರ್ಕಾರ ಹಿಂಪಡೆಯುವವರೆಗೂ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ಮೀನುಗಾರರು ತಿಳಿಸಿದ್ದಾರೆ.

ABOUT THE AUTHOR

...view details