ಕರ್ನಾಟಕ

karnataka

ETV Bharat / state

ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗುತ್ತಿದ್ದ ಬೋಟ್​.. ಆದರೂ 25 ಜನ ಪ್ರಾಣಪಾಯದಿಂದ ಪಾರು..

ಮೀನುಗಾರಿಕೆಗೆ ತೆರಳಿದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೋಟ್​ವೊಂದು ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಸಂದರ್ಭದಲ್ಲಿ ಎಂಟು ಬೋಟುಗಳ ಸಹಾಯದಿಂದ ರಕ್ಷಣೆ ಮಾಡಲಾಗಿದೆ.

ಮುಳುಗಡೆಯಾಗುತ್ತಿದ್ದ ಬೋಟ್​ ರಕ್ಷಣೆ

By

Published : Oct 11, 2019, 5:50 PM IST

ಭಟ್ಕಳ: ಮೀನುಗಾರಿಕೆಗೆ ತೆರಳಿದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೋಟ್​ವೊಂದು ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಸಂದರ್ಭದಲ್ಲಿ ಎಂಟು ಬೋಟುಗಳ ಸಹಾಯದಿಂದ ರಕ್ಷಣೆ ಮಾಡಲಾಗಿದೆ.

ಮುಳುಗಡೆಯಾಗುತ್ತಿದ್ದ ಬೋಟ್​ ರಕ್ಷಣೆ..

ಭಟ್ಕಳ ಮೂಲದ ಶ್ರೀ ಮೂಕಾಂಬಿಕಾ ಹೆಸರಿನ ಬೋಟ್​ ಇದಾಗಿದ್ದು, ಭಟ್ಕಳ ಬಂದರಿನಿಂದ 25 ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ನಡೆದಿದೆ. ಬೋಟಿನ ತಳಭಾಗದಲ್ಲಿ ಡ್ಯಾಮೇಜ್ ಆಗಿ ನೀರು ತುಂಬಿದ್ದು, ಬೋಟ್​ನಲ್ಲಿದ್ದ 25 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details