ಉಡುಪಿ: ಹಿಜಾಬ್ಗೆ ಹೋರಾಟಗಾರ್ತಿಯರ ಪಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರ ಮೇಲೆ ಶಿಸ್ತು ಕ್ರಮ ಜರುಗಿಸಲು ಶಾಸಕ ರಘುಪತಿ ಭಟ್ ಸೂಚಿಸಿದ್ದಾರೆ. ಇದೊಂದು ಷಡ್ಯಂತ್ರ ಎನ್ನುವುದು ಸಾಬೀತಾಗಿದೆ. ನಿನ್ನೆ ಸಂಜೆಯವರಿಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಿದ್ದೆವು. ಆದರೂ ಇಂದು ಬೆಳಗ್ಗೆ ಬಂದು ಹಾಲ್ ಟಿಕೆಟ್ ಪಡೆದುಕೊಂಡು, ನಂತರ ಹೈಡ್ರಾಮಾ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ದಿಂಗಾಲೇಶ್ವರ ಶ್ರೀಗಳಿಗೆ ಪೊಲೀಸ್ ಧಮ್ಕಿ ವಿಚಾರ: ದೂರು ಕೊಟ್ಟರೆ ಉನ್ನತ ತನಿಖೆ- ಸಿಎಂ ಬೊಮ್ಮಾಯಿ