ಅಡಿಕೆಯಲ್ಲಿ ಔಷಧಿ ಗುಣಗಳು ಪತ್ತೆ: ಬೆಲೆ ಇಳಿಕೆಯಿಂದ ತತ್ತರಿಸಿದ್ದ ರೈತರಿಗೆ ರಿಲೀಫ್ - medicinal properties in the attic
ಇದು ಅಡಕೆ ಬೆಳೆಗಾರರಿಗೆ ಸಂತಸದ ಸುದ್ದಿ. ಬೆಲೆ ಕುಸಿತದಿಂದಾಗಿ ಕಂಗಾಲಾಗಿದ್ದ ಬೆಳೆಗಾರರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಕ್ಯಾನ್ಸರ್ಕಾರಕ ಅಂಶಗಳು ಅಡಿಕೆಯಲ್ಲಿರಬಹುದು ಎಂಬ ಅನುಮಾನಗಳಿಂದ ಅಡಿಕೆ ಮಾರುಕಟ್ಟೆಗೆ ಮಂಕು ಕವಿದಿತ್ತು.
ಅಡಿಕೆಯಲ್ಲಿನ ಔಷಧಿ ಗುಣಗಳನ್ನು ಸಂಶೋಧನೆ ಮೂಲಕ ಪತ್ತೆ ಮಾಡಲಾಗಿದೆ.
ಉಡುಪಿ:ಇದು ಅಡಕೆ ಬೆಳೆಗಾರರಿಗೆ ಸಂತಸದ ಸುದ್ದಿ. ಬೆಲೆ ಕುಸಿತದಿಂದಾಗಿ ಕಂಗಾಲಾಗಿದ್ದ ಬೆಳೆಗಾರರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಕ್ಯಾನ್ಸರ್ಕಾರಕ ಅಂಶಗಳು ಅಡಿಕೆಯಲ್ಲಿರಬಹುದು ಎಂಬ ಅನುಮಾನಗಳಿಂದ ಅಡಿಕೆ ಮಾರುಕಟ್ಟೆಗೆ ಮಂಕು ಕವಿದಿತ್ತು. ಉಡುಪಿಯ ಎಸ್ಡಿಎಂ ಸಂಶೋಧನಾ ಕೇಂದ್ರ ನಡೆಸಿದ ಹೊಸ ಸಂಶೋಧನೆಯೊಂದು ಈಗ ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ. ಹಾಗಾದ್ರೆ ಆ ಸಂಶೋಧನೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.