ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ಕೊರೊನಾಗೆ ಮೂವರು ಬಲಿ

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಕಳದ ವ್ಯಕ್ತಿ, ಅಂಬಲಪಾಡಿಯ ಮಹಿಳೆ , ಕಾರ್ಕಳದ ಇನ್ನೋರ್ವ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಘಟನೆ ಹಿನ್ನೆಲೆ ಜಿಲ್ಲೆಯ ಜನರಲ್ಲಿ ಮತ್ತಷ್ಟು ಕೊರೊನಾ ಆತಂಕ ಹೆಚ್ಚಾಗಿದೆ.

corona kills three person in udupi
ಉಡುಪಿಯಲ್ಲಿ ಕೊರೊನಾಗೆ ಮೂವರು ಬಲಿ

By

Published : Jul 29, 2020, 3:05 AM IST

ಉಡುಪಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ.

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಕಳದ ವ್ಯಕ್ತಿ, ಅಂಬಲಪಾಡಿಯ ಮಹಿಳೆ , ಕಾರ್ಕಳದ ಇನ್ನೋರ್ವ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳ ಮಾಹಿತಿ ಹೇಳಿದೆ.

ABOUT THE AUTHOR

...view details