ತುಮಕೂರು: ಕ್ವಾರಂಟೈನ್ಗೆ ಒಳಪಟ್ಟಿರುವ ಹೊರ ಜಿಲ್ಲೆ, ಹೊರ ರಾಜ್ಯದವರು ಮನೆಯಿಂದ ಊಟ ತರಿಸಿಕೊಡಲು ಅವಕಾಶ ನೀಡುವಂತೆ ಕ್ಯಾತೆ ತೆಗೆಯುತ್ತಿದ್ದಾರೆ.
ಮನೆ ಊಟ ಬೇಕೆಂದು ಕ್ಯಾತೆ ತೆಗೆಯುತ್ತಿರುವ ಕ್ವಾರಂಟೈನಿಗರು
ತಮಕೂರು ಜಿಲ್ಲೆಯಲ್ಲಿ ಕ್ವಾರಂಟೈನ್ಗೆ ಒಳಪಟ್ಟಿರುವ ಹೊರ ಜಿಲ್ಲೆ, ಹೊರ ರಾಜ್ಯದವರು ಮನೆಯಿಂದ ಊಟ ತರಿಸಿಕೊಡಲು ಅವಕಾಶ ನೀಡುವಂತೆ ಕ್ಯಾತೆ ತೆಗೆಯುತ್ತಿದ್ದಾರೆ.
ಮನೆ ಊಟ ಬೇಕೆಂದು ಕ್ಯಾತೆ ತೆಗೆಯುತ್ತಿರುವ ಕ್ವಾರಂಟೈನ್ಗಳು
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆ ಹೊರ ಜಿಲ್ಲೆ, ರಾಜ್ಯ, ಗ್ರಾಮಗಳಿಂದ ಇಲ್ಲಿಗೆ ಬಂದವರನ್ನು ಕ್ಯಾರಂಟೈನ್ ಮಾಡಲಾಗಿದೆ. ಇವರೆಲ್ಲ ತಹಶೀಲ್ದಾರರಿಗೆ ನಮಗೆ ಇಲ್ಲಿನ ಊಟ ಮಾಡಲು ಆಗುತ್ತಿಲ್ಲ. ನಮಗೆ ಮನೆಯಿಂದ ಊಟ ತರಿಸಿಕೊಡುವಂತೆ ಕೇಳುತ್ತಿದ್ದಾರೆ. ಇದಕ್ಕೆ ತಹಶೀಲ್ದಾರ್ ಮೋಹನ್ ಅವರಿಗೆ ಸಮಾಧಾನ ಪಡಿಸುವುದೇ ದೊಡ್ಡ ಕೆಲಸವಾಗಿದೆ.
ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಜಿಲ್ಲೆಗೆ ಮೇ 4 ರಿಂದ 65 ಮುಂದಿ ಬಂದಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.