ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ:ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ - 40 ರೂ.
- M.Z ಬೀನ್ಸ್- 30 ರೂ.
- ರಿಂಗ್ ಬೀನ್ಸ್-45 ರೂ.
- ಎಲೆಕೋಸು ಚೀಲಕ್ಕೆ-20 ರೂ.
- ಬೀಟ್ರೂಟ್-26 ರೂ.
- ಹೀರೆಕಾಯಿ-26 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ -30 ರೂ.
- ಎಳೆ ಸೌತೆ- 16 ರೂ.
- ಬಣ್ಣದ ಸೌತೆ-10 ರೂ.
- ಜವಳಿಕಾಯಿ - 40 ರೂ.
- ತೊಂಡೆಕಾಯಿ - 40 ರೂ.
- ನವಿಲುಕೋಸು - 16 ರೂ.
- ಮೂಲಂಗಿ - 20 ರೂ.
- ದಪ್ಪಮೆಣಸು - 60 ರೂ.
- ಕ್ಯಾರೆಟ್ - 60 ರೂ.
- ನುಗ್ಗೆಕಾಯಿ - 24 ರೂ.
- ಹೂಕೋಸು- 300 ರೂ. ಚೀಲಕ್ಕೆ.
- ಟೊಮೆಟೋ -6 ರೂ.
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ-20 ರೂ.
- ಆಲೂಗಡ್ಡೆ-26 ರೂ.
- ಬೆಳ್ಳುಳ್ಳಿ -30-50 ರೂ.
- ಸೀಮೆ ಬದನೆಕಾಯಿ -30 ರೂ.
- ಬದನೆಕಾಯಿ -20 ರೂ.
- ಪಡವಲಕಾಯಿ -30 ರೂ.
- ಕುಂಬಳಕಾಯಿ -24 ರೂ.
- ಹಸಿ ಶುಂಠಿ-24 ರೂ.
- ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100 ಕ್ಕೆ- 160 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ -200 ರೂ.
- ಮೆಂತೆ 100 ಕ್ಕೆ -160 ರೂ.
- ಪಾಲಕ್ 100 ಕ್ಕೆ 200 ರೂ.
- ಪುದಿನ 100 ಕ್ಕೆ - 200 ರೂ.