ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಶಿವಮೊಗ್ಗದ ತರಕಾರಿ ದರ:
- ಮೆಣಸಿನ ಕಾಯಿ - 26 ರೂ.
- M.Z ಬೀನ್ಸ್ - 50 ರೂ.
- ರಿಂಗ್ ಬೀನ್ಸ್ - 50 ರೂ.
- ಎಲೆಕೋಸು ಚೀಲಕ್ಕೆ - 12 ರೂ.
- ಬೀಟ್ರೂಟ್ - 40 ರೂ.
- ಹೀರೆಕಾಯಿ - 40 ರೂ.
- ಬೆಂಡೆಕಾಯಿ - 30 ರೂ.
- ಹಾಗಲಕಾಯಿ - 40 ರೂ.
- ಎಳೆಸೌತೆ - 20 ರೂ.
- ಬಣ್ಣದ ಸೌತೆ - 16 ರೂ.
- ಜವಳಿಕಾಯಿ - 40 ರೂ.
- ತೊಂಡೆಕಾಯಿ - 50 ರೂ.
- ನವಿಲುಕೋಸು - 30 ರೂ.
- ಮೂಲಂಗಿ - 20 ರೂ.
- ದಪ್ಪಮೆಣಸು-60 ರೂ.
- ಕ್ಯಾರೇಟ್ - 60 ರೂ.
- ನುಗ್ಗೆಕಾಯಿ - 50 ರೂ.
- ಹೂಕೋಸು -5 00 ರೂ ಚೀಲಕ್ಕೆ.
- ಟೊಮೆಟೋ - 24 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ - 28 ರೂ.
- ಆಲೂಗೆಡ್ಡೆ - 26 ರೂ.
- ಬೆಳ್ಳುಳ್ಳಿ - 60 ರೂ.
- ಸೀಮೆ ಬದನೆಕಾಯಿ - 24 ರೂ.
- ಬದನೆಕಾಯಿ - 24 ರೂ.
- ಪಡವಲಕಾಯಿ - 30 ರೂ.
- ಕುಂಬಳಕಾಯಿ - 26 ರೂ.
- ಹಸಿಶುಂಠಿ - 26 ರೂ.