ಕರ್ನಾಟಕ

karnataka

ETV Bharat / state

ಜಿಲ್ಲೆಯಲ್ಲಿ ಅಧಿಕ ಮಳೆ: ಸಹಾಯವಾಣಿ ತೆರೆದ ಶಿವಮೊಗ್ಗ ತಾಲೂಕು ಆಡಳಿತ - ಶಿವಮೊಗ್ಗ ತಾಲೂಕು ಆಡಳಿತ

ಶಿವಮೊಗ್ಗ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಯಾವುದೇ ಹಾನಿಯಾದಲ್ಲಿ ಅಥವಾ ತೊಂದರೆಯಾದಲ್ಲಿ ಸಾರ್ವಜನಿಕರು ತಕ್ಷಣ ಸಹಾಯವಾಣಿ (ಹೆಲ್ಪ್ ಲೈ‌ನ್) ಸಂಖ್ಯೆ: 08182-279311 ಸಂಪರ್ಕಿಸಬಹುದು ಎಂದು ಶಿವಮೊಗ್ಗ ತಾಲೂಕು ತಹಶೀಲ್ದಾರ್ ಡಾ.ಎನ್.ಜೆ.ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

shivamogga
ಶಿವಮೊಗ್ಗ ತಾಲೂಕು ತಹಶೀಲ್ದಾರ್ ಡಾ.ಎನ್.ಜೆ.ನಾಗರಾಜ್

By

Published : Jul 23, 2021, 6:19 PM IST

ಶಿವಮೊಗ್ಗ: ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಯಾವುದೇ ಹಾನಿಯಾದಲ್ಲಿ ಅಥವಾ ತೊಂದರೆಯಾದಲ್ಲಿ ಸಾರ್ವಜನಿಕರು ತಕ್ಷಣ ಸಹಾಯವಾಣಿ (ಹೆಲ್ಪ್ ಲೈ‌ನ್) ಸಂಖ್ಯೆ: 08182-279311 ಸಂಪರ್ಕಿಸಬಹುದು ಹಾಗೂ ಕೆಳಕಂಡ ತಹಶೀಲ್ದಾರ್ ಮತ್ತು ಇತರೆ ಅಧಿಕಾರಿಗಳ ಸಂಖ್ಯೆಗಳಿಗೆ ಕರೆ ಮಾಡಿ ಸಹಾಯ ಕೋರಬಹುದಾಗಿದೆ.

ಶಿವಮೊಗ್ಗ ತಾಲೂಕು ತಹಶೀಲ್ದಾರ್ ಡಾ.ಎನ್.ಜೆ.ನಾಗರಾಜ್ ಮೊ.ಸಂ: 9900656699, ಗ್ರೇಡ್-2 ತಹಶೀಲ್ದಾರ್ ಗಣೇಶ್ ಹೆಚ್.ಬಿ ಮೊ.ಸಂ: 9901029151, ತಾಲೂಕು ಕಚೇರಿ ಶಿರಸ್ತೇದಾರ್ ಬಸವರಾಜ್ ಮೊ.ಸಂ: 7019045193, ರಾಜಸ್ವ ನಿರೀಕ್ಷಕರು ಕಸಬಾ-1 ಹೋಬಳಿ ಶಿವಮೂರ್ತಿ ಮೊ.ಸಂ: 9880867840, ರಾಜಸ್ವ ನಿರೀಕ್ಷಕರು ಕಸಬಾ-2 ಹೋಬಳಿ ಮಹಾರುದ್ರಪ್ಪ ಮೊ.ಸಂ9448921666, ಉಪ ತಹಶೀಲ್ದಾರ್ ನಿದಿಗೆ ನಾಡ ಕಚೇರಿ ನಂದ್ಯಪ್ಪ ಮೊ.ಸಂ: 9845148460, ರಾಜಸ್ವ ನಿರೀಕ್ಷಕರು ನಿದಿಗೆ-2 ಹೋಬಳಿ ಆಂಜನೇಯ ಮೊ.ಸಂ 8095296572, ರಾಜಸ್ವ ನಿರೀಕ್ಷಕರು ನಿದಿಗೆ -1 ಹೋಬಳಿ ವಿಜಯಕುಮಾರ್ ಮೊ.ಸಂ 9480282555,

ಉಪ ತಹಶೀಲ್ದಾರ್ ಹೊಳಲೂರು ನಾಡ ಕಚೇರಿ ಸತ್ಯನಾರಾಯಣ ಮೊ.ಸಂ: 9449283668, ರಾಜಸ್ವ ನಿರೀಕ್ಷಕರು ಹೊಳಲೂರು-2 ಹೋಬಳಿ ಶರವಣ ಮೊ.ಸಂ 7892630895, ರಾಜಸ್ವ ನಿರೀಕ್ಷಕರು ಹೊಳಲೂರು-1 ಹೋಬಳಿ ಹನುಮಂತಪ್ಪ ಮೊ.ಸಂ 7259476946, ಉಪ ತಹಶೀಲ್ದಾರ್ ಹಾರನಹಳ್ಳಿ ಮತ್ತು ಆಯನೂರು ನಾಡಕಚೇರಿ ಸುರೇಶ್ ಮೊ.ಸಂ 9916315330, ರಾಜಸ್ವ ನಿರೀಕ್ಷಕರು ಹಾರನಹಳ್ಳಿ ಹೋಬಳಿ ಕಿರಣ ಕುಮಾರ್ ಮೊ.ಸಂ 9113858527, ಉಪ ತಹಶೀಲ್ದಾರ್ ಕುಂಸಿ ನಾಡಕಚೇರಿ ಭಾರತಿ ಮೊ.ಸಂ: 9449402894, ರಾಜಸ್ವ ನಿರೀಕ್ಷಕರು ಕುಂಸಿ ಹೋಬಳಿ ಸತೀಶ್ ಮೊ.ಸಂ 9449569499, ರಾಜಸ್ವ ನಿರೀಕ್ಷಕರು ಆಯನೂರು ಹೋಬಳಿ ವಿಜಯಕುಮಾರ್ ಮೊ.ಸಂ 9113963737 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ತಾಲೂಕು ತಹಶೀಲ್ದಾರ್ ಡಾ.ಎನ್.ಜೆ.ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಮಲೆನಾಡಿನಲ್ಲಿ ವರುಣ ಆರ್ಭಟಕ್ಕೆ ಜನ ತತ್ತರ : ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ವರದಿ

ABOUT THE AUTHOR

...view details