ಕರ್ನಾಟಕ

karnataka

ETV Bharat / state

ಈ ಬಾರಿ ವಿಶ್ವಕಪ್​ ನಮ್ದೆ... ಟೀಂ ಇಂಡಿಯಾಗೆ ಶಿವಮೊಗ್ಗ ಅಭಿಮಾನಿಗಳಿಂದ ವಿಶ್ - austrelia

ವಿಶ್ವಕಪ್​ ಇತಿಹಾಸದಲ್ಲೇ ಐದು ಬಾರಿ ಕಪ್ ಗೆದ್ದಿರುವ ಆಸ್ಟ್ರೇಲಿಯಾವನ್ನು ಇಂದು ಭಾರತ ಎದುರಿಸಲಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲಿ ಎಂದು ಅಭಿಮಾನಿಗಳು ಶುಭ ಕೋರಿದ್ದಾರೆ.

ಶಿವಮೊಗ್ಗ ಕ್ರಿಕೆಟ್​ ಅಭಿಮಾನಿಗಳು

By

Published : Jun 9, 2019, 2:18 PM IST

ಶಿವಮೊಗ್ಗ:ವಿಶ್ವಕಪ್​​ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ, ಇಂದು ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಅಂತೆಯೇ ಶಿವಮೊಗ್ಗ ಕ್ರಿಕೆಟ್​ ಅಭಿಮಾನಿಗಳು ಟೀಂ ಇಂಡಿಯಾಗೆ ಶುಭಕೋರಿದ್ದಾರೆ.

ಅಭಿಮಾನಿಗಳು ಶುಭ ಕೋರಿದ್ದು ಹೀಗೆ...

ಲಂಡನ್​ ಕೆನ್ನಿಂಗ್ಟನ್ ಓವೆಲ್​ ಮೈದಾನದಲ್ಲಿ ಭಾರತ-ಆಸೀಸ್ ಟೀಂ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಕೊಹ್ಲಿ ಹುಡುಗರು ಗೆಲ್ಲಲಿ ಎಂದು ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ. ಗೆದ್ದು ಬಾ ಇಂಡಿಯಾ, ಈ ಬಾರಿ ವಿಶ್ವಕಪ್ ನಮ್ದೆ ಎನ್ನುವ ಜಯ ಘೋಷಣೆ ಕೂಗಿ ಶುಭ ಹಾರೈಸಿದರು.

ABOUT THE AUTHOR

...view details