ಶಿವಮೊಗ್ಗ: ತಾಲೂಕಿನ ಸಾಗರ ಟೌನ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಶಿಲ್ಪಾ ಗರ್ಭಿಣಿಯಾಗಿದ್ದು, ಠಾಣೆಯ ಸಹೋದ್ಯೋಗಿಗಳು ಸೀಮಂತ ಕಾರ್ಯಕ್ರಮ ನಡೆಸಿಕೊಟ್ಟರು. ಶಿಲ್ಪಾ ಹೆರಿಗೆ ರಜೆ ಪಡೆದುಕೊಂಡಿದ್ದಾರೆ. ಇವರು ಕ್ರೈಂ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಹದ್ಯೋಗಿಗಳು ಸಂತಸ ವ್ಯಕ್ತಪಡಿಸಿದರು.
ಸಾಗರ: ಪೊಲೀಸ್ ಕಾನ್ಸ್‌ಟೇಬಲ್‌ಗೆ ಸಹೋದ್ಯೋಗಿಗಳಿಂದ ಸೀಮಂತ - women police constable
ಸಾಗರ ತಾಲೂಕಿನ ಟೌನ್ ಠಾಣೆ ಪೊಲೀಸರು ತಮ್ಮ ಕೆಲಸದೊತ್ತಡದ ನಡುವೆಯೂ ಠಾಣೆಯ ಸಿಬ್ಬಂದಿಯೊಬ್ಬರಿಗೆ ಸೀಮಂತ ಶಾಸ್ತ್ರ ಮಾಡಿದರು.
ಶಿವಮೊಗ್ಗ: ಮಹಿಳಾ ಪೊಲೀಸ್ ಸಿಬ್ಬಂದಿಯ ಸೀಮಂತ ನಡೆಸಿದ ಪೊಲೀಸರು