ಕರ್ನಾಟಕ

karnataka

ETV Bharat / state

ಮಳೆ ಹಿನ್ನೆಲೆ ಒಳಹರಿವು ಹೆಚ್ಚಳ.. ರಾಜ್ಯದ ಜಲಾಶಯಗಳಲ್ಲಿ ಹೀಗಿದೆ ನೀರಿನ ಮಟ್ಟ - ಜಲಾಶಯಗಳಲ್ಲಿ ನೀರಿನ ಮಟ್ಟ

ಇಂದು ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ..

present water status of state reservoirs
ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

By

Published : Jul 16, 2022, 2:01 PM IST

ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ. ನದಿ, ಕೆರೆಕಟ್ಟೆಗಳು ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಇಂದು ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ..

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,282.23 ಅಡಿ
  • ಒಳ ಹರಿವು: 34,176 ಕ್ಯೂಸೆಕ್
  • ಹೊರ ಹರಿವು: 32,875 ಕ್ಯೂಸೆಕ್

ಆಲಮಟ್ಟಿಯ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 517.28 ಮೀಟರ್
  • ಒಳಹರಿವು: 1,29,827 ಕ್ಯೂಸೆಕ್
  • ಹೊರಹರಿವು: 1,25,451 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 87.992 ಟಿಎಂಸಿ

ಕೆಆರ್​ಎಸ್ ಜಲಾಶಯ

  • ಇಂದಿನ ಮಟ್ಟ:123.42 ಅಡಿ
  • ಗರಿಷ್ಠ ಮಟ್ಟ: 124.75 ಅಡಿ
  • ಒಳಹರಿವು: 85445 ಕ್ಯೂಸೆಕ್
  • ಹೊರಹರಿವು: 85117 ಕ್ಯೂಸೆಕ್
  • ನೀರು ಸಂಗ್ರಹ: 47.543 ಟಿಎಂಸಿ

ಭದ್ರಾ ಜಲಾಶಯ

  • ಇಂದಿನ ಮಟ್ಟ: 182.8½ ಅಡಿ
  • ಗರಿಷ್ಠ ಮಟ್ಟ : 186 ಅಡಿ
  • ಒಳಹರಿವು: 32,865 ಕ್ಯೂಸೆಕ್
  • ಹೊರಹರಿವು: 53,339 ಕ್ಯೂಸೆಕ್
  • ನೀರು ಸಂಗ್ರಹ: 67.447 ಟಿಎಂಸಿ
  • ಸಾಮರ್ಥ್ಯ: 71.535 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ 161.1 ಅಡಿ

ಲಿಂಗನಮಕ್ಕಿ ಜಲಾಶಯ

  • ಇಂದಿನ ಮಟ್ಟ: 1791.65 ಅಡಿ
  • ಗರಿಷ್ಠ ಮಟ್ಟ : 1819 ಅಡಿ
  • ಒಳಹರಿವು: 50481 ಕ್ಯೂಸೆಕ್
  • ಹೊರಹರಿವು: 2847.76 ಕ್ಯೂಸೆಕ್
  • ನೀರು ಸಂಗ್ರಹ: 76.67 ಟಿಎಂಸಿ
  • ಸಾಮರ್ಥ್ಯ: 151.64 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ: 1789.55ಅಡಿ

ತುಂಗಾ ಜಲಾಶಯ

  • ಇಂದಿನ ಮಟ್ಟ: 587.11 ಮೀಟರ್
  • ಗರಿಷ್ಠ ಮಟ್ಟ : 588.24 ಮೀಟರ್
  • ಒಳಹರಿವು: 55,632 ಕ್ಯೂಸೆಕ್
  • ಹೊರಹರಿವು: 53,723 ಕ್ಯೂಸೆಕ್
  • ನೀರು ಸಂಗ್ರಹ:1.788 ಟಿಎಂಸಿ
  • ಸಾಮರ್ಥ್ಯ: 2.617 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 ಮೀಟರ್

ಇದನ್ನೂ ಓದಿ:ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ದ್ವೀಪದಂತೆ ಮಾರ್ಪಟ್ಟ ಐತಿಹಾಸಿಕ ಕ್ಷೇತ್ರ ಉಕ್ಕಡಗಾತ್ರಿ

ABOUT THE AUTHOR

...view details