ಕರ್ನಾಟಕ

karnataka

ETV Bharat / state

Ramanagar: ಮರಳೇಬೇಕುಪ್ಪೆ ಕೆರೆಗೆ ವಿದೇಶಿ ಪಕ್ಷಿಗಳ ಆಗಮನ... ಹಕ್ಕಿಗಳ ನಿನಾದ

ಕನಕಪುರ ತಾಲೂಕಿನಲ್ಲಿ ನೂರಾರು ಕೆರೆಗಳ ಹೂಳೆತ್ತುವ ಕೆಲಸ ಕೆರೆ ಅಭಿವೃದ್ಧಿ ಕೆಲಸ ಪೂರ್ಣಗೊಂಡಿದೆ. ತಾಲೂಕಿನ ಎಲ್ಲಾ ಕೆರೆಗಳಲ್ಲಿ ನೀರು ಭರ್ತಿಯಾಗಿದೆ. ಇದರಿಂದ ವಿದೇಶಿ ಪಕ್ಷಿಗಳು ಕೆರೆಗೆ ಆಗಮಿಸುತ್ತಿವೆ. ತಾಲೂಕಿನ ಕೆರೆಗಳ ಅಭಿವೃದ್ಧಿ ಮಾಡುವಲ್ಲಿ ಶ್ರಮಿಸಿಸಿದ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪರಿಸರ ಪ್ರೇಮಿ ಮರಸಪ್ಪ ರವಿ ಧನ್ಯವಾದಗಳನ್ನು ತಿಳಿಸಿದರು.

foreign-birds-arrival-to-ramangar-maralekuppe-lake
ಪೇಂಟೆಡ್ ಸ್ಟಾರ್ಕ್ ವಿದೇಶಿ ಪಕ್ಷಿ

By

Published : Jun 22, 2021, 9:53 PM IST

ರಾಮನಗರ:ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಮರಳೇಬೇಕುಪ್ಪೆ ಕೆರೆಯಲ್ಲಿ ಪೇಂಟೆಡ್ ಸ್ಟಾರ್ಕ್ ವಿದೇಶಿ ಪಕ್ಷಿಗಳ ಪ್ರತ್ಯಕ್ಷವಾಗಿದ್ದು, ದೂರದ ರಷ್ಯಾ ದೇಶದ ಸೈಬೀರಿಯದಿಂದ ನೂರಾರು ಪಕ್ಷಿಗಳು ಆಗಮಿಸಿವೆ.

ಮರಳೇಬೇಕುಪ್ಪೆ ಕೆರೆಗೆ ಪೇಂಟೆಡ್ ಸ್ಟಾರ್ಕ್ ವಿದೇಶಿ ಪಕ್ಷಿಗಳ ಆಗಮನ

ಕನಕಪುರ ತಾಲೂಕಿನಲ್ಲಿ ನೂರಾರು ಕೆರೆಗಳ ಹೂಳೆತ್ತುವ ಕೆಲಸ ಕೆರೆ ಅಭಿವೃದ್ಧಿ ಕೆಲಸ ಪೂರ್ಣಗೊಂಡಿದೆ. ತಾಲೂಕಿನ ಎಲ್ಲಾ ಕೆರೆಗಳಲ್ಲಿ ನೀರು ಭರ್ತಿಯಾಗಿದೆ. ಇದರಿಂದ ವಿದೇಶಿ ಪಕ್ಷಿಗಳು ಕೆರೆಗೆ ಆಗಮಿಸುತ್ತಿವೆ.

ತಾಲೂಕಿನ ಕೆರೆಗಳ ಅಭಿವೃದ್ಧಿ ಮಾಡುವಲ್ಲಿ ಶ್ರಮಿಸಿಸಿದ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪರಿಸರ ಪ್ರೇಮಿ ಮರಸಪ್ಪ ರವಿ ಧನ್ಯವಾದಗಳನ್ನು ತಿಳಿಸಿದರು.

ABOUT THE AUTHOR

...view details