ರಾಯಚೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲೆಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ನಗರದಲ್ಲಿ ಬಾರ್ಗಳಿಗೆ ಮುಗಿಬಿದ್ದ ದೃಶ್ಯ ಕಂಡುಬಂತು.
ರಾಯಚೂರಿನಲ್ಲಿ ವೀಕೆಂಡ್ ಕರ್ಫ್ಯೂ ಜಾರಿ: ಮದ್ಯದಂಗಡಿಗಳಿಗೆ ಮುಗಿಬಿದ್ದ ಜನ
ರಾಜ್ಯದಲ್ಲಿ ಸೋಮವಾರದವರೆಗೆ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ನಾಳೆ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಸೇವೆಗಳು ಬಂದ್ ಆಗಲಿದೆ.
ಎಣ್ಣೆ ಖರೀದಿಗೆ ಮುಗಿಬಿದ್ದ ಗ್ರಾಹಕರು
ನಗರದ ಎಂಎಸ್ಐಎಲ್ ಮದ್ಯದ ಅಂಗಡಿಗಳು ಶನಿವಾರ ಮತ್ತು ಭಾನುವಾರ ಬಂದ್ ಆಗಲಿದ್ದು, ಜನರು ಮದ್ಯ ಖರೀದಿಸಲು ದೌಡಾಯಿಸಿದ್ದಾರೆ.
ಇದನ್ನೂಓದಿ:ಬೋಗಸ್ ಕೋವಿಡ್ ಅಂಕಿಅಂಶ ನೀಡಿ, ಲಾಕ್ಡೌನ್ ಮೂಲಕ ಜನರ ಜೀವ ಹಿಂಡುತ್ತಿದ್ದೀರಿ: ಡಿಕೆಶಿ