ರಾಯಚೂರು:ನಗರದ ಮುಖ್ಯ ರಸ್ತೆಯಲ್ಲೊಂದಾಗಿರುವ ರಾಯಚೂರು-ಗದ್ವಾಲ್ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ವೇಗ ನಿಯಂತ್ರಕಗಳನ್ನು ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಯಚೂರು: ಅವೈಜ್ಞಾನಿಕ ವೇಗ ನಿಯಂತ್ರಕಗಳನ್ನು ತೆರವುಗೊಳಿಸುವಂತೆ ಸ್ಥಳೀಯರ ಒತ್ತಾಯ
ರಾಯಚೂರು ನಗರದ ಮುಖ್ಯ ರಸ್ತೆಯಲ್ಲೊಂದಾಗಿರುವ ರಾಯಚೂರು-ಗದ್ವಾಲ್ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ವೇಗ ನಿಯಂತ್ರಕಗಳನ್ನು ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಯಚೂರು: ಅವೈಜ್ಞಾನಿಕ ವೇಗ ನಿಯಂತ್ರಕಗಳನ್ನು ತೆರವುಗೊಳಿಸುವಂತೆ ಸ್ಥಳೀಯರ ಒತ್ತಾಯ
ಕಳೆದ ಐದಾರು ವರ್ಷಗಳ ಹಿಂದೆ ರಾಯಚೂರು-ಗದ್ವಾಲ್ ರಸ್ತೆ ನಿರ್ಮಾಣವಾಗಿತ್ತು. ಈ ರಸ್ತೆಯಲ್ಲಿ ಹೆಚ್ಚು ಅಕ್ಕಿ ಗಿರಣಿಗಳಿರುವುದರಿಂದ ಅಪಘಾತಗಳು ಸಂಭವಿಸುತ್ತವೆ ಎಂಬ ಸ್ಥಳೀಯರ ಒತ್ತಾಯಕ್ಕೆ ಮಣಿದು 2 ಕಿ.ಮೀ ರಸ್ತೆಯಲ್ಲಿ 20ಕ್ಕೂ ಹೆಚ್ಚು ವೇಗ ನಿಯಂತ್ರಕಗಳನ್ನು ಅಳವಡಿಸಲಾಗಿತ್ತು.
ಪ್ರತಿ 10 ಮೀಟರ್ಗೆ ಒಂದು ವೇಗ ನಿಯಂತ್ರಕ ಇರುವುದರಿಂದ ದೊಡ್ಡ ಗಾತ್ರದ ವಾಹನಗಳು ನಿಧಾನವಾಗಿ ಚಲಿಸುವ ಸಮಯದಲ್ಲಿ ಪಲ್ಟಿಯಾಗುತ್ತಿವೆ. ಹೀಗಾಗಿ ಅವೈಜ್ಞಾನಿಕವಾಗಿ ಹಾಕಲಾಗಿರುವ ವೇಗ ನಿಯಂತ್ರಕಗಳನ್ನು ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.