ಕರ್ನಾಟಕ

karnataka

ETV Bharat / state

ರಾಯಚೂರು ಬಿಜೆಪಿ ಅಭ್ಯರ್ಥಿಯಾಗಿ ರಾಜಾ ಅಮರೇಶ ನಾಯಕ ಫೈನಲ್​​​ - undefined

ರಾಯಚೂರು ಬಿಜೆಪಿ ಅಭ್ಯರ್ಥಿಯಾಗಿ ರಾಜಾ ಅಮರೇಶ ನಾಯಕ ಹೆಸರು ಫೈನಲ್​ ಆಗಿದೆ.

ರಾಜಾ ಅಮರೇಶ ನಾಯಕ

By

Published : Mar 29, 2019, 4:40 PM IST

ರಾಯಚೂರು: ಲೋಕಸಭೆ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾಜಾ ಅಮರೇಶ ನಾಯಕ ಅವರಿಗೆ ಟಿಕೆಟ್​​ ಫೈನಲ್ ಮಾಡಲಾಗಿದೆ.

ಎರಡನೇ ಹಂತದಲ್ಲಿ ನಡೆಯುವ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್ ಮತ್ತು ರಾಜಾ ಅಮರೇಶ ನಾಯಕ ಸೇರಿದಂತೆ ಹಲವರ ಮಧ್ಯೆ ಟಿಕೆಟ್​​​‌ಗಾಗಿ ಫೈಟ್ ನಡೆದಿತ್ತು.

ಇದರಿಂದ ಬಿಜೆಪಿ ಅಭ್ಯರ್ಥಿ ಯಾರು ಆಗುತ್ತಾರೆ ಎನ್ನುವ ಕುತೂಹಲ ಮೂಡಿಸಿತ್ತು. ಆದ್ರೆ ಅಂತಿಮವಾಗಿ ಬಿಜೆಪಿ ರಾಜಾ ಅಮರೇಶ ನಾಯಕ‌ರನ್ನ ಕಣಕ್ಕೆ ಇಳಿಸುವ ಮೂಲಕ ರಾಯಚೂರು ಲೋಕ ಕಣ ರಂಗೇರುವಂತೆ ಆಗಿದೆ.

For All Latest Updates

TAGGED:

ABOUT THE AUTHOR

...view details