ಮೈಸೂರು:ಮಾಜಿ ಸಿಎಂ ಸಿದ್ದರಾಮಯ್ಯ ಮತದಾನ ಮಾಡಲು ಹುಟ್ಟೂರಾದ ಸಿದ್ದರಾಮನ ಹುಂಡಿಗೆ ತೆರಳುವ ಮೊದಲು ದಾರಿ ಮಧ್ಯೆ ಹೋಟೆಲ್ನಲ್ಲಿ ದೋಸೆ ತರಿಸಿಕೊಂಡು ಕಾರಿನಲ್ಲಿಯೇ ಸವಿದರು.
ರಿಲ್ಯಾಕ್ಸ್ ಮೂಡ್ನಲ್ಲಿ ಸಿದ್ದರಾಮಯ್ಯ... ಮತದಾನಕ್ಕೂ ಮುನ್ನ ರಸ್ತೆ ಬದಿಯಲ್ಲಿ ತಿಂಡಿ ಸೇವನೆ - ಮತದಾನ
ಮತದಾನ ಮಾಡಲು ಕಲಬುರಗಿಯಿಂದ ವಿಶೇಷ ವಿಮಾನದಲ್ಲಿ ಮಂಡಕನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ನೇರವಾಗಿ ಮೃಗಾಲಯದ ಎದುರಿಗಿರುವ ಮೈಸೂರು ನ್ಯೂ ರಿಫ್ರೇಶ್ಮೆಂಟ್ ಹೋಟೆಲ್ ಎದುರುಗಡೆ ಕಾರಿನಲ್ಲೇ ಕುಳಿತು ಇಡ್ಲಿ ವಡೆ ಮತ್ತು ಸೆಟ್ ದೋಸೆ ಸವಿದರು.
ಸಿದ್ದರಾಮಯ್ಯ

ಈ ಸಂದರ್ಭದಲ್ಲಿ ನೆರೆದ ಅಭಿಮಾನಿಗಳು ಕುಶಲೋಪರಿ ವಿಚಾರಿಸಿ ನಂತರ ಸಿದ್ದರಾಮಯ್ಯನವರ ಜೊತೆ ಸೆಲ್ಫಿ ತೆಗೆದುಕೊಂಡರು.